ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ಅದ್ಧೂರಿ ತೆಪ್ಪೋತ್ಸವ

0
15

ಸಾವಿರಾರು ಭಕ್ತರ ನಡುವೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ತೆಪ್ಪೋತ್ಸವ ಶುಕ್ರವಾರ ಸಂಜೆ ಅದ್ಧೂರಿಯಾಗಿ ನಡೆಯಿತು.
ಶ್ರೀ ಸಿದ್ಧಾರೂಢಸ್ವಾಮಿಮಠ ಆವರಣದ ಹೊಂಡದಲ್ಲಿ ನಡೆದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯ ತೆಪ್ಪೋತ್ಸವ ನೋಡಲು ಜನಸಾಗರವೇ ಹರಿದು ಬಂದಿತ್ತು. ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಹರಿದು ಬಂದ ಭಕ್ತ ಸಾಗರ ಸಿದ್ಧಾರೂಢರ ತೆಪ್ಪೋತ್ಸವವನ್ನ ಕಣ್ತುಂಬಿಕೊಂಡರು.

Previous article100ದಿನಗಳ ಯಶಸ್ವೀ ಪಯಣ: ಭವಿಷ್ಯದ ಮುನ್ನೋಟ
Next articleಗುರು ರಾಯರ ಮಧ್ಯಾರಾಧನೆ ಸಂಪನ್ನ