ಹಾವೇರಿಯಲ್ಲಿ ಪಟಾಕಿ ದಾಸ್ತಾನಿಗೆ ಬೆಂಕಿ

0
16
ಬ್ಯಾಟರಿ ಬ್ಲಾಸ್ಟ್

ಹಾವೇರಿ: ಪಟಾಕ್ಷಿ ದಾಸ್ತಾನಿಗೆ ಬೆಂಕಿ ಹತ್ತಿದ ಘಟನೆ ಗ್ರಾಮಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಣಪತಿ ಹಬ್ಬದ ನಿಮಿತ್ತ ಪಟಾಕ್ಷಿ ದೊಡ್ಡ ಮಟ್ಟದಲ್ಲಿ ದಾಸ್ತಾನು ಮಾಡಲಾಗಿತ್ತು. ಹೊರವಲಯದ ಸಾತೇನಹಳ್ಳಿ ಬಳಿ ಕುಮಾರ್​ ಎಂಬುವವರಿಗೆ ಸೇರಿದ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ಪಟಾಕಿ ದಾಸ್ತಾನು ಮಾಡಲಾಗಿತ್ತು. ಇದೀಗ ಏಕಾಎಕಿ ಅದಕ್ಕೆ ಬೆಂಕಿ ತಗುಲಿದ್ದು, ಅಪಾರ ಪ್ರಮಾಣ ವಸ್ತುಗಳು ಬೆಂಕಿಗಾಹುತಿಯಾಗಿದೆ. ಎಂಟು ಆಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸಲು ಪ್ರಯತ್ನ ಮಾಡಲಾಗಿದೆ. ಅದೃಷ್ಟವಶಾತ್​ ಒಳಗಡೆ ಇದ್ದ ಸಿಲಿಂಡರ್ ತಂದಿದ್ದಕ್ಕೆ. ಯಾವುದೇ ಅವಘಡ ಸಂಭವಿಸಿಲ್ಲ.

Previous articleಶ್ರೀರಂಗಪಟ್ಟಣದಲ್ಲಿ ಬುಗಿಲೆದ್ದ ರೈತರ ಆಕ್ರೋಷ: ಹೆದ್ದಾರಿ‌ ತಡೆ ನಡೆಸಿ ಪ್ರತಿಭಟನೆ
Next articleಮೈಸೂರು – ಹುಬ್ಬಳ್ಳಿ ಮಧ್ಯೆ ಇಂದು ಫೈನಲ್​ ಕಾದಾಟ