ಸ್ವಾಮೀಜಿ ಬಂಧನವಾಗಲಿ ದೊಡ್ಡ ದೊಡ್ಡವರ ಹೆಸರು ಹೊರಗಡೆ ಬರಲಿದೆ

0
13

ಬೆಂಗಳೂರು : ಸ್ವಾಮೀಜಿ ಬಂಧನವಾಗಲಿ ದೊಡ್ಡ ದೊಡ್ಡವರ ಹೆಸರು ಹೊರಗಡೆ ಬರಲಿದೆ ಎಂದು ಚೈತ್ರಾ ಕುಂದಾಪುರ ಮಾದ್ಯಮದ ಮುಂದೆ ಮೊದಲ ಪ್ರತಿಕ್ರಿಯೆ ನೀಡಿದ್ದಾಳೆ. ಬೆಂಗಳೂರಿನಲ್ಲಿ ಮಹಿಳಾ ಸಾಂತ್ವನ ಕೇಂದ್ರದಿಂದ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆ ತಂದ ವೇಳೆ ವಾಹನ ಇಳಿಯುತ್ತಲೇ ಸ್ವಾಮೀಜಿ ಬಂಧನದ ಬಳಿಕ ದೊಡ್ಡವರ ಹೆಸರು ಬರಲಿದೆ. ಇಂದಿರಾ ಕ್ಯಾಂಟೀನ್ ಬಿಲ್ ಪೆಡಿಂಗ್ ಇರೋ ಕಾರಣ ಷಡ್ಯಂತ್ರ ರಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಷಡ್ಯಂತ್ರ ರೂಪಿಸಿ ನನ್ನನ್ನು ಸಿಲುಕಿಸಿದ್ದಾರೆ ಎಂದು ಆರೋಪ ಮಾಡಿದ್ದಾಳೆ.

Previous articleಮನುಷ್ಯ ಆಸೆಯನ್ನು ಗೆಲ್ಲಬೇಕು
Next articleಸರ್ ಸಿದ್ದಪ್ಪ ಕಂಬಳಿಯವರ ಅಗಣಿತ ಸೇವೆ ಎಂದು ಮರೆಯಲು ಸಾಧ್ಯವಿಲ್ಲ