ಸುಷ್ಮಿತಾ ಸೇನ್‌ಗೆ ಹೃದಯಾಘಾತ

0
19
ಸುಷ್ಮಿತಾ

ಬಾಲಿವುಡ್‌ ಖ್ಯಾತ ನಟಿ ಸುಷ್ಮಿತಾ ಸೇನ್‌ ಅವರಿಗೆ ಹೃದಯಾಘಾತವಾಗಿದೆ. ಈ ಕುರಿತು ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ನನಗೆ ಹೃದಯಾಘಾತವಾಗಿದ್ದು ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಸದ್ಯ ಆರೋಗ್ಯ ಸುಧಾರಿಸುತ್ತಿದ್ದು, ನನ್ನ ಆರೋಗ್ಯಕ್ಕಾಗಿ ನೀವೂ ಪ್ರಾರ್ಥಿಸಿ ಎಂದು ಅವರು ಬರೆದುಕೊಂಡಿದ್ದಾರೆ.

Previous articleಸಿಆರ್‌ಪಿಎಫ್‌ಗೆ ಹೈಟೆಕ್ ಉಪಕರಣ ಸೇರ್ಪಡೆ
Next articleಕಾರ್ಯಕ್ರಮಕ್ಕೆ 500, ಅಂದ್ರೆ ಮತಕ್ಕೆ ಎಷ್ಟು?