ಸಿದ್ಧಾರೂಢಮಠಕ್ಕೆ ಚೆಕ್ ಹಸ್ತಾಂತರ

0
17

ಶ್ರೀ ಸಿದ್ಧಾರೂಢಮಠಕ್ಕೆ ರಾಜ್ಯ ಸರ್ಕಾರ ಘೋಷಣೆ ಮಾಡಿದ 1 ಕೋಟಿ ರೂ ಅನುದಾನದಲ್ಲಿ 50 ಲಕ್ಷ ಬಿಡುಗಡೆ ಮಾಡಿದ ಚೆಕ್ ಪ್ರತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ರಸ್ಟ್ ಅಧ್ಯಕ್ಷ ಧರಣೇಂದ್ರ ಜವಳಿ ಅವರಿಗೆ ಹಸ್ತಾಂತರಿಸಿದರು. ಟ್ರಸ್ಟಿಗಳಾದ ಡಾ.ಗೋವಿಂದ ಮಣ್ಣೂರ, ಹನುಮಂತ ಕೊಟಬಾಗಿ ಇದ್ದರು.

Previous articleಸುರ್ಜೇವಾಲಾಗೆ ಕರ್ನಾಟಕದ ಬಗ್ಗೆ ಏನು ಗೊತ್ತು,ಕಾಂಗ್ರೆಸ್ ಒಳಜಗಳ ಸರಿಪಡಿಸಲಿ ; ಮುಖ್ಯಮಂತ್ರಿ ವಾಗ್ದಾಳಿ
Next articleಫೋಟೋಗಳನ್ನು ಕಳಿಸಿರುವ ಸನ್ನಿವೇಶ speaks otherwise