ತಾಜಾ ಸುದ್ದಿಸುದ್ದಿದೇಶನಮ್ಮ ಜಿಲ್ಲೆ ಸಿಂಗಾಪುರದ ಉಪಗ್ರಹಗಳ ಯಶಸ್ವಿ ಉಡಾವಣೆ ಮಾಡಿದ ISRO By Samyukta Karnataka - April 22, 2023 0 16 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳುಹಿಸಿದೆ. ISRO ಸಿಂಗಾಪುರದ ಎರಡು ಉಪಗ್ರಹಗಳ ಜೊತೆಗೆ ಪಿಎಸ್‌ಎಲ್‌ವಿ-ಸಿ ೫೫ ಅನ್ನು ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 2.19ಕ್ಕೆ ಉಡಾವಣೆ ಮಾಡಿದೆ.