ಶೌಚಾಲಯ ಚಾವಣಿ ಕುಸಿತ: ಮೂವರು ಮಹಿಳೆಯರಿಗೆ ಗಾಯ

0
9

ವಿಜಯಪುರ: ಸಾರ್ವಜನಿಕ‌ ಶೌಚಾಲಯದ ಮೇಲ್ಛಾವಣಿ ಕುಸಿದು ಬಿದ್ದು ಮೂವರು ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ನಡೆದಿದೆ. ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಗಾಯಗಳಾಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಮಲಾಬಾಯಿ ಬಗಲಿ, ಮುಸ್ಕಾನ್, ಮುರ್ತುಜಭಿಗೆ ಎಂಬ ಮೂವರು ಮಹಿಳೆಯರು ಶೌಚಾಲಯದಲ್ಲಿ‌ ಸಿಲುಕಿದ್ದರು ಎನ್ನಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Previous articleನವಲಗುಂದ: ರೈತ ಹುತಾತ್ಮ ದಿನಾಚರಣೆ
Next articleಮೋದಿ ಉಪನಾಮ ಹೇಳಿಕೆ: ಆಗಸ್ಟ್‌ 4ರಂದು ವಿಚಾರಣೆ