ಶಿಂಧೆ ಬಣದ ಚಿಹ್ನೆ ಖಡ್ಗ-ಗುರಾಣಿ

0
13
Eknath Shinde

ನವದೆಹಲಿ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ನೇತೃತದ ಶಿವಸೇನೆ ಬಣಕ್ಕೆ ಜೋಡಿ ಖಡ್ಗ ಮತ್ತು ಗುರಾಣಿ ಚಿಹ್ನೆಯನ್ನು ಚುನಾವಣಾ ಆಯೋಗ ನೀಡಿದೆ. ಶಿಂಧೆ ಬಣ ಮುಂಬರುವ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಚಿಹ್ನೆಯಾಗಿ ಬಳಸಲಿದೆ. ಅಲ್ಲದೆ, ಆಯೋಗ ಶಿಂಧೆ ಗುಂಪಿಗೆ ಬಾಳಾಸಾಹೆಬಂಚಿ ಶಿವಸೇನಾ ಎಂಬ ಹೊಸ ಹೆಸರನ್ನೂ ನೀಡಿದೆ. ಉದ್ಧವ್ ಠಾಕ್ರೆ ನೇತೃತದ ಮತ್ತೊಂದು ಬಣಕ್ಕೆ ಈಗಾಗಲೇ ಚುನಾವಣಾ ಆಯೋಗ ಪಂಜಿನ ಚಿಹ್ನೆಯನ್ನು ನೀಡಿದೆ.

Previous articleದಲಿತ ಕೂಲಿ ಕಾರ್ಮಿಕರಿಗೆ ಗೃಹ ಬಂಧನ
Next articleಮನಸ್ಸಿನ ನಿಗ್ರಹ ಅತಿ ಅವಶ್ಯ