ತಾಜಾ ಸುದ್ದಿನಮ್ಮ ಜಿಲ್ಲೆದಾವಣಗೆರೆಸುದ್ದಿರಾಜ್ಯ ಶಾಮನೂರು ಶಿವಶಂಕರಪ್ಪ ಗೆಲುವು By Samyukta Karnataka - May 13, 2023 0 22 ದಾವಣಗೆರೆ ದಕ್ಷಿಣ 16 ನೇ ಸುತ್ತಿನ ಮತ ಎಣಿಕೆಯ ನಂತರ ಬಿ.ಜಿ. ಅಜಯ್ ಕುಮಾರ್ ಬಿಜೆಪಿ-56,410 , ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್-84,258 ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ 27,888 ಮತಗಳಿಂದ ಗೆಲುವು ಸಾದಿಸಿದ್ದಾರೆ.