Newsತಾಜಾ ಸುದ್ದಿನಮ್ಮ ಜಿಲ್ಲೆದಕ್ಷಿಣ ಕನ್ನಡರಾಜ್ಯಶಿವಮೊಗ್ಗ ಶಂಕಿತ ಉಗ್ರನ ತಂದೆ ನಿಧನ By Samyukta Karnataka - September 23, 2022 Share WhatsAppFacebookTelegramCopy URL ಶಿವಮೊಗ್ಗದ ಬಂಧಿತ ಶಂಕಿತ ಉಗ್ರ ಮಾಝ್ ತಂದೆ ನಿಧನರಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮುನೀರ್ ಅಹಮದ್(52)ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಗನ ಶಿಕ್ಷಣಕ್ಕಾಗಿ ತೀರ್ಥಹಳ್ಳಿಯಿಂದ ಮಂಗಳೂರಿಗೆ ಶಿಫ್ಟ್ ಆಗಿದ್ದ ಇವರು ಮಗ ಬಂಧನವಾದ ಬಳಿಕ ಮಾನಸಿಕವಾಗಿ ಕುಗ್ಗಿದ್ದರು.