Home ನಮ್ಮ ಜಿಲ್ಲೆ ಚಿತ್ರದುರ್ಗ ವಿಷಪೂರಿತ ಆಹಾರ ಸೇವನೆ: ನವೋದಯ ಶಾಲೆಯ ಮಕ್ಕಳು ಅಸ್ವಸ್ಥ

ವಿಷಪೂರಿತ ಆಹಾರ ಸೇವನೆ: ನವೋದಯ ಶಾಲೆಯ ಮಕ್ಕಳು ಅಸ್ವಸ್ಥ

0

ಚಿತ್ರದುರ್ಗ: ವಿಷಪೂರಿತ ಆಹಾರ ಸೇವನೆಯಿಂದ ಸುಮಾರು 10 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉಡುವಳ್ಳಿ ನವೋದಯ ಶಾಲೆಯಲ್ಲಿ ನಡೆದಿದೆ.
ಉಡುವಳ್ಳಿ ನವೋದಯ ಶಾಲೆಯ ಮಕ್ಕಳು ಬೆಳಿಗ್ಗೆ ಉಪಹಾರ ಸೇವಿಸಿದ ಬಳಿಕ ಅನಾರೋಗ್ಯ ಬಿಗಡಾಯಿಸಿದ್ದು ವಾಂತಿ-ಭೇದಿ ಶುರುವಾಗಿದೆ. 10 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ದಿಢೀರ್ ಅಸ್ವಸ್ಥಗೊಂಡಿದ್ದು, ಕೂಡಲೆ ಅವರನ್ನು ಹಿರಿಯೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೂಕ್ತ ತನಿಖೆ ನಡೆಸುವಂತೆ ಪೊಷಕರ ಒತ್ತಾಯಿಸಿದ್ದಾರೆ.

Exit mobile version