ವಾಣಿಜ್ಯ ಸಿಲಿಂಡರ್‌ ಮತ್ತೆ ದುಬಾರಿ

0
7

ನವದೆಹಲಿ: ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು 209 ರೂ.ಗಳಷ್ಟು ಹೆಚ್ಚಿಸಲಾಗಿದೆ. 
ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್​ ಬೆಲೆ ಏರಿಕೆ ಮಾಡಿದ್ದು. ವಾಣಿಜ್ಯ ಸಿಲಿಂಡರ್ ಬೆಲೆ 209 ರೂಪಾಯಿ ಹೆಚ್ಚಳವಾಗಿದೆ. ಕಳೆದ ತಿಂಗಳು ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 200 ರೂಪಾಯಿಗಳಷ್ಟು ಇಳಿಕೆಯಾಗಿತ್ತು. ಇದೇ ವೇಳೆ 19 ಕೆಜಿ ಸಿಲಿಂಡರ್ ಬೆಲೆ 157 ರೂಪಾಯಿಗಳಷ್ಟು ಇಳಿಕೆಯಾಗಿತ್ತು. ಈಗ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದೆ, ಗೃಹ ಬಳಕೆ ಸಿಲಿಂಡರ್ ಬೆಲೆ ಸ್ಥಿರವಾಗಿದೆ.

Previous articleನಾಲ್ಕು ಮಾತು ಹೇಳುವೆ ಎಂದ ಶಿವಣ್ಣ
Next articleಕಸ ಮುಕ್ತ ಭಾರತಕ್ಕೆ ಸ್ವಚ್ಛತಾ ಅಭಿಯಾನ