ವಂಚಿಸಲು ಸಾವಿರ ದಾರಿ: ರಕ್ಷಿಸಿಕೊಳ್ಳಲು ಒಂದೇ ದಾರಿ..

0
22

ಹುಬ್ಬಳ್ಳಿ: ವಂಚನೆಗಳಿಂದ ರಕ್ಷಿಸಿಕೊಳ್ಳಲು ನಿಮಗಿರುವುದು ಒಂದೇ ದಾರಿ ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹು-ಧಾ ನಗರ ಪೊಲೀಸ್ ಪೋಸ್ಟ್‌ ಮಾಡಿರುವ ಅವರು ಸೈಬರ್ ವಂಚಕರಿಗೆ ನಿಮಗೆ ವಂಚಿಸಲು ಸಾವಿರ ದಾರಿ..ಆದರೆ ವಂಚನೆಗಳಿಂದ ರಕ್ಷಿಸಿಕೊಳ್ಳಲು ನಿಮಗಿರುವುದು ಒಂದೇ ದಾರಿ..
“APK ಫೈಲ್ ಗಳನ್ನು Install ಮಾಡದಿರಿ” (ಯಾವುದೇ ರೀತಿಯ APK ಫೈಲ್ ಗಳನ್ನು Install ಮಾಡುವ ಮುನ್ನ ಎಚ್ಚರವಿರಲಿ, APK ಫೈಲ್ ಗಳ ಮೂಲಕ ಹಣಕಾಸು ವಂಚನೆ ಮಾಡುತ್ತಿರುವ ಪ್ರಕರಣಗಳು ವರದಿಯಾಗಿವೆ) ಎಂದು ಎಚ್ಚರಿಸಿದೆ.

Previous articleಉತ್ತರ ಕನ್ನಡದಲ್ಲಿ ಕಾಗೇರಿ ಮುನ್ನಡೆ
Next articleನೌಕಪಡೆಯ ಲೆಫ್ಟಿನೆಂಟ್ ಆಗಿ ಬಿಜೆಪಿ ಮುಖಂಡನ ಪುತ್ರ ಆಯ್ಕೆ