ಲಾಡ್ ಕ್ಷೇತ್ರದಲ್ಲೆ ಜೋಶಿಗೆ ಲೀಡ್

0
18
ಪ್ರಲ್ಹಾದ್ ಜೋಶಿ

ಧಾರವಾಡ: ಅತ್ಯಂತ ಕುತೂಗಲ ಮೂಡಿಸಿದ್ದ ಧಾರವಾಡ ಕ್ಷೇತ್ರದಲ್ಲಿ ಕೇಂದ್ರ ಸಚಿವ‌ಪ್ರಹ್ಲಾದ ಜೋಶಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ವಿಶೇಷವೆಂದರೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಪ್ರತಿನಿಧಿಸುವ ಕಲಘಟಗಿ ಕ್ಷೇತ್ರದಲ್ಲಿಯೇ ಪ್ರಹ್ಲಾ ಜೋಶಿ ೨೫ ಸಾವಿರ ಲೀಡ್ ಸಾಧಿಸಿದ್ದಾರೆ.
ಕಳಘಟಗಿ ಕ್ಷೇತ್ರದಲ್ಲಿ ಈಗಾಗಲೇ ೧೦ ಸುತ್ತುಗಳು ಪೂರ್ಣಗೊಂಡಿದೆ. ಜೋಶಿ ಅವರಿಗೆ ಹು-ಧಾ ಪೂರ್ವ, ನವಲಗುಂದ ಮತ್ತು ಕುಂದಗೋಳ ಕ್ಷೇತ್ರದಲ್ಲಿ ಅಲ್ಪ ಹಿನ್ನಡೆಯಾಗಿದ್ದು ಬಿಟ್ಟರೆ ಉಳಿದೆಲ್ಲ ಕ್ಷೇತ್ರದಲ್ಲಿ ೨೫ ಸಾವಿರಕ್ಕೂ ಹೆಚ್ಚು ಮತಗಳ ಅಂತರ ಕಾಯ್ದುಕೊಂಡಿದ್ದಾರೆ.

Previous articleವಿಧಾನಸಭಾ ಚುನಾವಣೆ: ಬಹುಮತದತ್ತದ ಟಿಡಿಪಿ
Next articleಗಡಿಯಾಚೆಯಿಂದ ಊರೀಚೆಗೆ ಬರುತ್ತಿದಾಳೆ ಶಿವಮ್ಮ