ರೈಲಿನ ಹುಟ್ಟುಹಬ್ಬ ಆಚರಣೆ

0
23

ತುಮಕೂರು: ರೈಲಿನ ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು-ಬೆಂಗಳೂರು ಮಧ್ಯ ಸಂಚರಿಸುವ ರೈಲಿನ ಹುಟ್ಟು ಹಬ್ಬ ಆಚರಿಸಿದ್ದು, 10 ವರುಷಗಳ ಸುದೀರ್ಘ ಸೇವೆಯನ್ನು ಸ್ಮರಿಸಿದ್ದಾರೆ, ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ತುಮಕೂರು-ಬೆಂಗಳೂರು ರೈಲಿನ ಹತ್ತನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಆಚರಣೆಯ ಕೆಲ ಚಿತ್ರಗಳನ್ನು ಕರ್ನಾಟಕ ರೈಲ್‌ ಯುಸರಸ್‌ ವರ್ಚುವಲ್‌ ಗ್ರುಪ್‌ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡಿದೆ.

Previous articleಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಒಕ್ಕಲಿಗರ ಸಂಘ ವಿರೋಧ
Next articleಮಂತ್ರಾಲಯದಲ್ಲಿ ಸಾಮೂಹಿಕ ಅಷ್ಟೋತ್ತರ ಪಾರಾಯಣ