ರಾಹುಲ್ ಗಾಂಧಿಗೆ 3 ವರ್ಷಗಳ ಕಾಲ ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು ಅನುಮತಿ

0
20
ರಾಹುಲ್‌

ನವದೆಹಲಿ: ರಾಹುಲ್​​​​ ಗಾಂಧಿ ಅವರು ರಾಜತಾಂತ್ರಿಕ ಪಾಸ್‌ಪೋರ್ಟ್​​ನ್ನು ಸರ್ಕಾರಕ್ಕೆ ಒಪ್ಪಿಸಿದ ನಂತರ ಹೊಸ ಸಾಮಾನ್ಯ ಪಾಸ್‌ಪೋರ್ಟ್ ನೀಡಲು ಎನ್‌ಒಸಿ ಕೋರಿ ದೆಹಲಿ ಕೋರ್ಟ್​​ಗೆ ಮನವಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ನ್ಯಾಯಲಯಕ್ಕೆ 10 ವರ್ಷಗಳ ಸಾಮಾನ್ಯ ಪಾಸ್‌ಪೋರ್ಟ್ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದ ರಾಹುಲ್​​ ಗಾಂಧಿಯವರ ಮನವಿಗೆ ಒಪ್ಪದ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಭಾಗಶಃ ಸಮ್ಮತಿಸಿದ್ದು. ನ್ಯಾಯಲಯ 3 ವರ್ಷಗಳ ಕಾಲವಧಿಗೆ ಅನುಮತಿ ನೀಡಿದೆ.

Previous articleಡಬಲ್‌ ಸ್ಟೇರಿಂಗ್‌ ಸರ್ಕಾರ: ಆರ್​. ಅಶೋಕ್​ ವಾಗ್ದಾಳಿ
Next articleಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭೇಟಿಯಾದ ಸಿದ್ದರಾಮಯ್ಯ