ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬೆಳಗಾವಿ ಶೃತಿಗೆ 362ನೇ ರ‍್ಯಾಂಕ್‌

0
8

ಬೆಳಗಾವಿ: ಕೇಂದ್ರ ಲೋಕಸವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಯುವತಿ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಗೋಕಾಕ ತಾಲೂಕಿನ ಅರಭಾವಿಮಠ ಗ್ರಾಮದ ಯುವತಿ ಶೃತಿ ಯರಗಟ್ಟಿ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶದಲ್ಲೇ 362 ನೇ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಎಂಎಸ್ಸಿ ಪದವಿದರ ಆಗಿರುವ ಇವರು ಐದನೇ ಪ್ರಯತ್ನದಲ್ಲಿ ಸಾಧನೆಗೈದಿದ್ದಾರೆ. ಒಟ್ಟು ಈ ಬಾರಿ 933 ಜನ ತೇರ್ಗಡೆಗೆ ಹೊಂದಿದ್ದಾರೆ.

Previous articleಯುಪಿಎಸ್‌ಸಿ ಫಲಿತಾಂಶ ಪ್ರಕಟ
Next articleಸಮಸ್ಯೆಗಳಿಗೆ ಸ್ಪಂದಿಸಿ ಅಧಿಕಾರಿಗಳು ಕೆಲಸ ಮಾಡಬೇಕು