ಯತ್ನಾಳ್-ಅರುಣ ಸಿಂಗ್ ಗೌಪ್ಯ ಸಮಾಲೋಚನೆ

0
26
ಯತ್ನಾಳ

ವಿಜಯಪುರ ಜಿಲ್ಲೆಗೆ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿಗಳಾದ ಅರುಣ ಸಿಂಗ್ ಅವರೊಂದಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ನಗರದ ಹೊರವಲಯದ ಹೈವೇ ಬಳಿ ಇರುವ ಎಸ್-ಹೈಪರ್ ಮಾರ್ಟ್ನಲ್ಲಿ ರಾಜಕೀಯ ವಿದ್ಯಮಾನಗಳ ಕುರಿತು ಗೌಪ್ಯ ಸಮಾಲೋಚನೆ ನಡೆಸಿದರು.

Previous articleಜಾರಕಿಹೊಳಿ ಕುಟುಂಬ ಟಾರ್ಗೆಟ್ ಹೊಸದೆನಲ್ಲ
Next articleವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಡಿಕ್ಕಿ: ಮಹಿಳೆ ಸಾವು