ಮುರುಘಾ ಶ್ರೀಗಳ ಆರೋಪದ ಹಿಂದೆ ಷಡ್ಯಂತ್ರ: ಸತೀಶ ಜಾರಕಿಹೊಳಿ

0
13

ಮುರುಘಾ ಮಠದ ಶ್ರೀಗಳ ಮೇಲೆ ಮಾಡಿರುವ ಆರೋಪ ಷಡ್ಯಂತ್ರದಿಂದ ಕೂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯ ಅಗತ್ಯವಿದೆ. ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ ಎಂದರು. ಇನ್ನು ಮಹದಾಯಿ ಸೇರಿದಂತೆ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಪಕ್ಷದಿಂದ ದೊಡ್ಡ ಮಟ್ಟದಲ್ಲಿ ಪಾದಯಾತ್ರೆ ನಡೆಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

Previous articleರಾಹುಲ್‌ ಅಧ್ಯಕ್ಷರಾಗಲಿ: ಖರ್ಗೆ
Next articleಸರ್ಕಾರ ತನಿಖೆ ನಡೆಸಿದರೆ ಕಮಿಷನ್ ಪಡೆದವರ ಬಣ್ಣ ಬಯಲು: ಡಾ.ಜಿ.ಪರಮೇಶ್ವರ