‘ಮನ್‌ ಕಿ ಬಾತ್‌’ನಲ್ಲಿ : ಜರ್ಮನ್ ಯುವತಿಯ ಕನ್ನಡ ಹಾಡಿಗೆ ಶ್ಲಾಘನೆ

0
21

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್‌’ನ 105ನೇ ಸಂಚಿಕೆಯಲ್ಲಿ ಜರ್ಮನ್ ಗಾಯಕಿ ಕ್ಯಾಸಂಡ್ರ ಮೇ ಸ್ಪಿಟ್‌ಮನ್‌ಳ ಭಾರತದ ಸಂಗೀತದ ಕುರಿತಾದ ಆಕೆಯ ಆಸಕ್ತಿಯನ್ನು ಕೊಂಡಾಡಿದ್ದಾರೆ. 
ಕನ್ನಡ, ಸಂಸ್ಕೃತ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡುತ್ತಾಳೆ. ದೃಷ್ಟಿ ವಿಶೇಷಚೇತನರಾಗಿದ್ದಾರು ಸಹ ಆದರೆ ಅದು ಅವರ ಸಂಗೀತದ ಉತ್ಸಾಹಕ್ಕೆ ತಡೆಯಾಗಲಿಲ್ಲ ಎಂದಿದ್ದಾರೆ. ಅವರು ಹಾಡಿದ ಕನ್ನಡದ ‘ನಮ್ಮ ವಚನ ಬಹುವಚನ’ ಗೀತೆ ಹಾಗೂ ವಿಷ್ಣು ದೇವರನ್ನು ಸ್ಮರಿಸುವ ‘ಜಗನ್ ಜಾನ ಪಾಲಂ’ ಸಂಸ್ಕೃತ ಶ್ಲೋಕವನ್ನು ಮನ್ ಕಿ ಬಾತ್ ಭಾಷಣದ ವೇಳೆ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ಭಾರತದ ಸಂಗೀತದ ಕುರಿತಾದ ಆಕೆಯ ಆಸಕ್ತಿಯನ್ನು ಕೊಂಡಾಡಿದ್ದಾರೆ.

Previous articleಕಾಂಗ್ರೆಸ್‌ನಿಂದ ಸ್ಟಾಲಿನ್​ಗೂ ನೀರು ಫ್ರೀ
Next article‘ಮನ್‌ ಕಿ ಬಾತ್‌’ನಲ್ಲಿ : ಹೊಯ್ಸಳರ ದೇವಸ್ಥಾನ, ಪ್ರಸ್ತಾಪಿಸಿದ ನರೇಂದ್ರ ಮೋದಿ