ಮತಗಟ್ಟೆಯಲ್ಲಿ ತಾಪಂ ನೌಕರ ಪಕ್ಷದ ಪರ ಪ್ರಚಾರ: ಆರೋಪ

0
17

ಕಲಬುರಗಿ: ಅಫಜಲಪುರ ಕ್ಷೇತ್ರ ದ ಫರಹತಾಬಾದ ಗ್ರಾಮದ ಮತಗಟ್ಟೆ ಸಂಖ್ಯೆ119 ರಲ್ಲಿ ತಾಲೂಕ ಪಂಚಾಯತಿ ನೌಕರ ಪುಷ್ಪಾವತಿ ಠಾಕೂರ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಶಿವರಾಜ ಸಜ್ಜನ ಆರೋಪಿಸಿದ್ದಾರೆ. ಮತಚೀಟಿ ಹಂಚುತ್ತಿದ್ದಾರೆ ಎಂದು ಆರೋಪಿಸಿ, ಅಲ್ಲಿಂದ ತೆರಳುವಂತೆ ಒತ್ತಾಯಿಸಿದರು. 10 _ಗಂಟೆಗೆ ಈ ಮತಗಟ್ಟೆ ಸಂಖ್ಯೆಯಲ್ಲಿ 1286 ಮತ ಪೈಕಿ 254 ಜನ ಮತಚಲಾಯಿಸಿದರು. ಅದೇ ರೀತಿ ಮತಗಟ್ಟೆ ಸಂಖ್ಯೆಯಲ್ಲಿ 839 ಮತದಾರಲ್ಲಿ 170 ಹಾಗೂ ಮತಗಟ್ಟೆ 116 ರಲ್ಲಿ _1050 ಮತದಾರರಲ್ಲಿ 174 ಜನ ಮತದಾನ ಮಾಡಿದರು.

Previous articleಬಾಳೆಹೊನ್ನೂರಿನ ರಂಭಾಪುರಿ ಶ್ರೀ ಮತದಾನ
Next articleಮತದಾನ ಮಾಡಲಾಗದೆ ಮಾಜಿ ಯೋಧನ ಪರದಾಟ