ಭಾರತದ ಮೊದಲ ಆ್ಯಪಲ್ ಸ್ಟೋರ್ ಉದ್ಘಾಟನೆ

0
32
ಆ್ಯಪಲ್ ಸ್ಟೋರ್

ಮುಂಬೈ: ಇಂದು ಮುಂಬೈನಲ್ಲಿ ಭಾರತದ ಮೊದಲ ಆ್ಯಪಲ್ ಸ್ಟೋರ್ ಉದ್ಘಾಟನೆ ಆಗಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿ ಈ ಸ್ಟೋರ್ ಇರುವುದರಿಂದ ಅದಕ್ಕೆ ಆ್ಯಪಲ್ ಬಿಕೆಸಿ ಸ್ಟೋರ್ ಎಂದು ಹೆಸರಿಸಲಾಗಿದೆ. ಕನ್ನಡದಲ್ಲೂ ಸಹ ಶಾಪಿಂಗ್ ಮಾಡಬಹುದಾಗಿದ್ದು ಭಾರತದ 18 ಭಾಷೆಗಳನ್ನು ಒಳಗೊಂಡಂತೆ 25 ಭಾಷೆಗಳನ್ನು ಮಾತನಾಡಬಲ್ಲ 100ಕ್ಕೂ ಹೆಚ್ಚು ಮಂದಿ ಸಿಬ್ಬಂದಿಯನ್ನು ತಂಡ ನಿಯೋಜಿಸಿದೆ. ಏಪ್ರಿಲ್ 20, ಗುರುವಾರದಂದು ದೆಹಲಿಯ ಸಾಕೇತ್ ಪ್ರದೇಶದಲ್ಲಿರುವ ಸೆಲೆಕ್ಟ್ ಸಿಟಿವಾಕ್ ಮಾಲ್​ನಲ್ಲಿ ಇನ್ನೊಂದು ಆ್ಯಪಲ್ ಸ್ಟೋರ್ ಉದ್ಘಾಟನೆ ಆಗಲಿದೆ.

Previous articleಲಿಂಗಾಯತರನ್ನು ಕಾಂಗ್ರೆಸ್ ಎಂದೂ ಗೌರವಿಸಿಲ್ಲ
Next articleಶ್ರೀರಂಗಪಟ್ಟಣದಲ್ಲಿ ಶ್ರೀಕಂಠಯ್ಯ ನಾಮಪತ್ರ ಸಲ್ಲಿಕೆ