ಬ್ಯಾಗ್‌ನಲ್ಲಿ ಕುಳಿತ ನಾಯಿ ಮರಿ ರೈಲಿನಲ್ಲಿ ಪ್ರಯಾಣ

0
21

ಎಷ್ಟೋ ಜನ ಸಾಕು ಪ್ರಾಣಿಗಳನ್ನು ಮುದ್ದಾಡುವ ವಿಡಿಯೋವನ್ನು ನಾವೆಲ್ಲ ನೋಡಿದ್ದೇವೆ. ಅವುಗಳೊಂದಿಗೆ ಆಟ ಆಡಿಸುತ್ತಾ ತಮ್ಮ ಜೀವನದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಜತೆಗೆ ಅವುಗಳನ್ನು ತಮ್ಮೊಂದಿಗೆ ಕರೆದುಕೊಂಡು ಪ್ರಯಾಣ ಮಾಡುತ್ತಾರೆ. ಸದ್ಯ ಇಲ್ಲೊಬ್ಬ ವ್ಯಕ್ತಿ ರೈಲಿನಲ್ಲಿ ತನ್ನ ಪ್ರೀತಿಯ ನಾಯಿ ಮರಿಯೊಂದಿಗೆ ಹೋಗುತ್ತಿರುವ ವಿಡಿಯೋ ವೈರಲ್‌ ಆಗಿದೆ. ವಿಡಿಯೋದಲ್ಲಿ ನಾಯಿ ಮರಿ ಕೂಡ ಮುದ್ದು ಮುದ್ದಾಗಿ ಇಣುಕಿ ನೋಡಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Previous articleದೇಶದಲ್ಲಿ ಜನ ಕಾಂಗ್ರೆಸ್ ಧ್ವನಿ ಅಡಗಿಸಿದ್ದಾರೆ
Next articleಬಿಜೆಪಿಯಿಂದ ದಾವಣಗೆರೆಯಲ್ಲಿ ಶೀಘ್ರ ಐತಿಹಾಸಿಕ ಕಾರ್ಯಕ್ರಮ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ