ಬೀದರ್‌ನಲ್ಲಿ ಸಿಕ್ಕಾಪಟ್ಟೆ ಮಳೆ

0
14

ಬೀದರ್: ಬೀದರ್ ನಗರ ಸೇರಿದಂತೆ ಸುತ್ತಮುತ್ತಲು ಗುರುವಾರ ಸಂಜೆ ಮುಸಲಧಾರೆ ಮಳೆ ಸುರಿಯಿತು. ಮುಸಲಧಾರೆ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಸುಮಾರು ಒಂದೂವರೆ ಅಡಿ ಅಷ್ಟು ನೀರು ಜಮಾವಣೆಗೊಂಡಿದೆ. ರಸ್ತೆಗಳ ಅಕ್ಕ ಪಕ್ಕದಲ್ಲಿ ನಿಲ್ಲಿಸಿದ ವಾಹನಗಳು ಹಾಗೂ ರಸ್ತೆ ಮೇಲೆ ಸಂಚರಿಸುವ ಬೈಕ್ ಹಾಗೂ ಕಾರ್ ಅರ್ಧದಷ್ಟು ಮುಳುಗಡೆಯಾಗಿವೆ.

Previous articleಹೆಜ್ಜೇನು ದಾಳಿ: ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥ
Next articleಎಂದಿನಂತೆ ನಾಳೆಯೂ ಶಾಲಾ-ಕಾಲೇಜು, ಸಾರಿಗೆ, ಇತರೆ ಸೇವೆ ಯಥಾಸ್ಥಿತಿ