ಬೀದರ್​ನಲ್ಲಿ ಭೂಕಂಪ: 2.6 ರಷ್ಟು ತೀವ್ರತೆ

0
9

ಬೀದರ್: ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಡಾಕುಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿಂದಬಂದಗಿ ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ 9 ಗಂಟೆ 11 ನಿಮಿಷಕ್ಕೆ ಲಘು ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದ ಮೇಲೆ ಇದರ ತಿವ್ರತೆ 2.6 ದಾಖಲಾಗಿದೆ. ಭೂಕಂಪದ ತೀವ್ರತೆ ದುರ್ಬಲವಾಗಿದ್ದು ಗಾಬರಿಯಾಗುವುದು ಬೇಡ ಎಂದು ಜಿಲ್ಲಾಡಳಿತ ತಿಳಿಸಿದೆ.

Previous articleಶಾಸಕರಿಂದಲೇ ಉಲ್ಲಂಘನೆ ಲೋಕಾಯುಕ್ತ ಮಹಾಮೌನ
Next articleಶಿಕ್ಷಕರು ಅರ್ಜಿ ಹಾಕಿ ಪ್ರಶಸ್ತಿ ಪಡೆಯಬೇಕೆ?