ಬಿಜೆಪಿಯಿಂದ ವಿನೂತನ ಅವಾರ್ಡ್‌…! ಹೇಗಿದೆ ಇಲ್ಲಿ ನೋಡಿ

0
13
ಅವಾರ್ಡ್‌

ರಾಜ್ಯ ಬಿಜೆಪಿ ವಿನೂತನ ಅವಾರ್ಡ್‌ವೊಂದು ಘೋಷಣೆ ಮಾಡಿದೆ. ಅದು ಹೊಡಿಮಗ ಹೊಡಿಮಗ ಅವಾರ್ಡ್‌ ಎಂದು ಬಿಜೆಪಿ ಹೇಳಿದೆ. ಇದರಲ್ಲಿ ಏನು ವಿಶೇಷ ಅಂದರೆ ಯಾರು ಜನರಿಗೆ ಹೆಚ್ಚು ಹೊಡೆದಿದ್ದಾರೋ ಅವರೇ ಈ ಅವಾರ್ಡ್‌ನ ವಿನ್ನರ್‌ ಎಂದು ಹೇಳಲಾಗಿದೆ. ಹಾಗಿದ್ರೆ ಈ ಅವಾರ್ಡ್‌ಗೆ ನಾಮಿನೀಸ್‌ ಯಾರಾಗಿದ್ದಾರೆ ಅನ್ನೋದನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಬಾರಿ ಸದ್ದು ಮಾಡುತ್ತಿದೆ.

Previous articleಧರ್ಮಕಾರ್ಯ, ಶಾಶ್ವತ ಕಾರ್ಯಗಳಿಗೆ ನೆರವಾಗುವುದೇ ಸತ್ಕಾರ್ಯ: ರಾಘವೇಶ್ವರ ಶ್ರೀ
Next articleನಿಷೇಧದ ನಡುವೆಯೂ ಹೈದರಾಬಾದ್ ವಿವಿಯಲ್ಲಿ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ