ತಾಜಾ ಸುದ್ದಿನಮ್ಮ ಜಿಲ್ಲೆಧಾರವಾಡಸುದ್ದಿರಾಜ್ಯ ಪ್ರಲ್ಹಾದ ಜೋಶಿ ಮುನ್ನಡೆ By Samyukta Karnataka - June 4, 2024 0 22 ಧಾರವಾಡ : ಧಾರವಾಡ ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ 6617 ಮತಗಳಿಂದ ಮುನ್ನಡೆಯಲ್ಲಿದ್ದಾರೆ.33579 ಮತಗಳು ಲಭಿಸಿವೆ. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಅವರಿಗೆ 26962 ಮತಗಳು ಲಭಿಸಿವೆ. ಮತ ಎಣಿಕೆ ಅರಂಭದಿಂದಲೂ ಪ್ರಲ್ಹಾದ ಜೋಶಿ ಮುನ್ನಡೆಯಲ್ಲಿದ್ದಾರೆ.