ಪರಿಷತ್​​ನಲ್ಲಿ ಮತಾಂತರ ನಿಷೇಧ ಕಾರ್ಯ ಅಂಗೀಕಾರ..! ಧ್ವನಿ ಮತದ ಮೂಲಕ ಅಂಗೀಕಾರ ಪಡೆದ ಸರ್ಕಾರ..!

0
30

ಬೆಂಗಳೂರು: ಪರಿಷತ್​​ನಲ್ಲಿ ಮತಾಂತರ ನಿಷೇಧ ಕಾರ್ಯ ಅಂಗೀಕಾರ ಮಾಡಲಾಗಿದೆ. ಸರ್ಕಾರಧ್ವನಿ ಮತದ ಮೂಲಕ ಅಂಗೀಕಾರ ಪಡೆದಿದೆ.

ಸಚಿವ ಆರಗ ಜ್ಞಾನೇಂದ್ರ ನಿನ್ನೆ ವಿಧಾನಪರಿಷತ್​ನಲ್ಲಿ ಮಂಡಿಸಿದ್ದರು, ಕಳೆದ ಬಾರಿ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲಾಗಿತ್ತು. ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರ ವಿರೋಧದ ನಡುವೆ ಅಂಗೀಕಾರ ಮಾಡಲಾಘಿದ್ದು, ಗದ್ದಲ, ಧಿಕ್ಕಾರ, ಸಭಾತ್ಯಾಗದ ನಡುವೆಯೇ ಧ್ವನಿಮತದ ಅನುಮೋದನೆ ಮಾಡಲಾಘಿದೆ.
‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ’ಗೆ ಒಪ್ಪಿಗೆ ನೀಡಲಾಗಿದ್ದು, ಕಳೆದ ಮೇ ತಿಂಗಳಲ್ಲಿ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿ ಮಾಡಲಾಗಿದೆ.

Previous articleರಾಜ್ಯ ಬಿಜೆಪಿ ಕಚೇರಿಯಲ್ಲಿ ಮಹತ್ವದ ಮೀಟಿಂಗ್​​​..!
Next articleಈಶ್ವರಪ್ಪಗೆ ಇನ್ನೂ ಸಿಗದ ಸಚಿವ ಸ್ಥಾನ