ನಾಳೆ ಪೊಲೀಸ್ ಧ್ವಜ ದಿನಾಚರಣೆ

0
14
ಪೋಲಿಸ್‌ ಧ್ವಜ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯದಿಂದ ಪೊಲೀಸ್ ಧ್ವಜ ದಿನಾಚರಣೆಯನ್ನು ಏ. 2ರಂದು ಬೆಳಿಗ್ಗೆ 8ಗಂಟೆಗೆ ಗೋಕುಲ್ ರಸ್ತೆಯ ಹೊಸ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ನಿವೃತ್ತ ಸಹಾಯಕ ಪೊಲೀಸ್ ಆಯುಕ್ತರಾದ ಟಿ.ಜಿ. ದೊಡ್ಡಮನಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಹು-ಧಾ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous articleತಲಪಾಡಿ ಚೆಕ್‌ಪೋಸ್ಟ್‌: ದಾಖಲೆ ಇಲ್ಲದ 7.9 ಲಕ್ಷ ರೂ. ವಶಕ್ಕೆ
Next articleಹಾಲಿ-ಮಾಜಿ ಮಧ್ಯೆ ನೇಕಾರ-ಸ್ಥಳೀಯ ಪೈಪೋಟಿ