ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ

0
10

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ನಾಳೆ ದಿ. 21ರಂದು ಪ್ರಕಟಗೊಳ್ಳಲಿದೆ. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದೆ. ಮಾರ್ಚ್‌ 9ರಿಂದ 29ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗಿತ್ತು.

ಫಲಿತಾಂಶವನ್ನು htttps://karresults.nic.in ಜಾಲತಾಣದಲ್ಲಿ ಏ. 21ರ ಮುಂಜಾನೆ 11ಗಂಟೆಯ ನಂತರ ನೋಡಬಹುದು.

Previous articleಮಾಜಿ, ಹಾಲಿ ಶಾಸಕರಿಗೆ ಪಕ್ಷೇತರ ಅಭ್ಯರ್ಥಿ ಸವಾಲು
Next articleಬಿಜೆಪಿ ಹಿರಿಯ ನಾಯಕರ ಟೀಕೆಗೆ `ಡೋಂಟ್ ಕೇರ್’: ಶೆಟ್ಟರ ಗುಡುಗು