Home Advertisement
Home ತಾಜಾ ಸುದ್ದಿ ಧಾರವಾಡ ಉನ್ನತ‌ ಶಿಕ್ಷಣ ಅಕಾಡೆಮಿಗೆ ಸಚಿವ ಸುಧಾಕರ ಭೇಟಿ

ಧಾರವಾಡ ಉನ್ನತ‌ ಶಿಕ್ಷಣ ಅಕಾಡೆಮಿಗೆ ಸಚಿವ ಸುಧಾಕರ ಭೇಟಿ

0
110

ಧಾರವಾಡ: ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ, ಶಾಸಕ ಬಸವರಾಜ ರಾಯರೆಡ್ಡಿ ಭೇಟಿನೀಡಿ ಪರಿಶೀಲಿಸಿದರು.