ದಕ್ಷಿಣ ಕನ್ನಡ ಫಸ್ಟ್, ಯಾದಗಿರಿ ಲಾಸ್ಟ್

0
15

ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಳೆದ ಬಾರಿಯಂತೆ ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು ಶೆ.95.33ರಷ್ಟು ಸಾಧನೆ ಮಾಡಿದೆ.
ಯಾದಗಿರಿ ಜಿಲ್ಲೆ ಶೇ. 62.98 ಸಾಧನೆಯ ಮೂಲಕ ಕೊನೆಯ ಸ್ಥಾನ ಪಡೆದುಕೊಂಡಿದೆ. ಉಡುಪಿ 95.24% ದ್ವಿತೀಯ ಸ್ಥಾನ, ಕೊಡಗು 90.55%, ಉತ್ತರ ಕನ್ನಡ 89.74 % ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿವೆ. ಧಾರವಾಡ 73.54 ಪ್ರತಿಶತದೊಂದಿಗೆ 26ನೇ ಸ್ಥಾನ ಪಡೆದುಕೊಂಡಿದೆ.

Previous articleಪಿಯುಸಿ ಫಲಿತಾಂಶ: ಥಬಸುಮ್, ಅನನ್ಯ, ಕೌಶಿಕ್ ಪ್ರಥಮ
Next articlePUC Result ನೋಡುವುದು ಹೀಗೆ…