ತಾಜಾ ಸುದ್ದಿನಮ್ಮ ಜಿಲ್ಲೆಬಳ್ಳಾರಿಸುದ್ದಿರಾಜ್ಯ ಜಿಲ್ಲೆಯಲ್ಲಿ ಶೇ.40ರಷ್ಟು ಮತದಾನ By Samyukta Karnataka - May 10, 2023 0 26 ಬಳ್ಳಾರಿ: ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆ ಜಿಲ್ಲಾದ್ಯಂತ ಉತ್ತಮವಾಗಿದ್ದು ಇದ್ದು ಮಧ್ಯಾಹ್ನ 1ಗಂಟೆ ವೇಳೆಗೆ ಶೇ.40 ರಷ್ಟು ಮತದಾನ ಆಗಿದೆ. ಬಳ್ಳಾರಿ ಗ್ರಾಮಾಂತರ 40.33%, ಬಳ್ಳಾರಿ ನಗರ 31.75%, ಕಂಪ್ಲಿ 49.89 %, ಸಂಡೂರು 35.75 %, ಸಿರುಗುಪ್ಪ 42.29%ರಷ್ಟು ಮತದಾನ ಆಗಿದೆ.