ಜನ ಮೆಚ್ಚುವ ಹಾಗೆ ಆಡಳಿತ

0
16

ಬೆಳಗಾವಿ: ರಾಜ್ಯ ಕಾಂಗ್ರೆಸ್ ನೇತೃತ್ವದ ಸರಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಲಕ್ಷ್ಮೀ ಹೆಬ್ಬಾಳಕರ್ ಸಚಿವರಾದ ನಂತರ ಮೊದಲ ಬಾರಿಗೆ ಭಾನುವಾರ ಬೆಳಗಾವಿಗೆ ಆಗಮಿಸಿದ್ದು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿಮಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜವಾಬ್ದಾರಿ ಕೊಟ್ಟರೆ, ಮಕ್ಕಳ ಶಿಕ್ಷಣ ಆರಂಭವಾಗುವ ಅಂಗನವಾಡಿ ಶಿಕ್ಷಣದಲ್ಲಿ ಬದಲಾವಣೆ ಏನಾದರೂ ಮಾಡುತ್ತೀರ? ಎಂಬ ಪ್ರಶ್ನೆಗೆ
ಉತ್ತರಿಸಿದ ಅವರು ಪ್ರಮಾಣವಚನ ಸ್ವಿಕರಿಸಿ ಇನ್ನು 24 ಗಂಟೆಯೂ ಆಗಿಲ್ಲ ಇನ್ನು ಇಲಾಖೆ ಅಧಿಕೃತ ಖಾತೆ ಹಂಚಿಕೆಯಾಗಿಲ್ಲ, ಯಾವುದೇ ಇಲಾಖೆ ನೀಡಿದರೂ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ ಎಂದರು

Previous articleಜೀವನದಲ್ಲಿ ಇದೊಂದು ಅಸಾಧಾರಣ ಕ್ಷಣ
Next articleಸಾವಿನಲ್ಲೂ ಒಂದಾದ ದಂಪತಿ