ತಾಜಾ ಸುದ್ದಿನಮ್ಮ ಜಿಲ್ಲೆಬೆಳಗಾವಿಸುದ್ದಿರಾಜ್ಯ ಚಿಕ್ಕೋಡಿ ಎಂಟನೇಯ ಸುತ್ತು ಮುಕ್ತಾಯ: ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ By Samyukta Karnataka - June 4, 2024 0 18 ಚಿಕ್ಕೋಡಿ:ಎಂಟನೇಯ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿ – 230029, ಕಾಂಗ್ರೆಸ್ – 278590, ಅಂತರ – 48562, 48562 ಮತಗಳಿಂದ ಮುನ್ನಡೆ. ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆಗೆ ಹಿನ್ನೆಡೆ