ಕ್ಷೇತ್ರಕ್ಕೆ ಬಾರದೇ ಗೆಲುವು ಸಾಧಿಸಿದ ವಿನಯ, ಕಲಘಟಗಿಯಲ್ಲಿ ಲಾಡ್‌ಗೆ ಜಯ

0
22

ಧಾರವಾಡ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಗೆಲುವಿನ ನಗೆ ಬೀರಿದ್ದಾರೆ. ಯೋಗೇಶಗೌಡ ಕೊಲೆ ಪ್ರಕರಣದ ಆರೋಪಿಯಾಗಿದ್ದ ವಿನಯಗೆ ಕಾಂಗ್ರೆಸ್‌ ಟಿಕೆಟ್‌ ನೀಡಿತ್ತು. ಆದರೆ, ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಕ್ಷೇತ್ರದಿಂದ ದೂರ ಉಳದಿದ್ದ ವಿನಯ ಕೈಯನ್ನು ಮತದಾರರು ಹಿಡಿದಿದ್ದಾರೆ.

ಕಲಘಟಗಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂತೋಷ ಲಾಡ್‌ ಗೆಲುವು ಸಾಧಿಸಿದ್ದಾರೆ.

Previous articleಲಕ್ಷ್ಮಣ ಸವದಿ, ಸತೀಶ ಜಾರಕಿಹೊಳಿಗೆ ಗೆಲುವು
Next article12 ಗಂಟೆ ಹೊತ್ತಿನ ಮುನ್ನಡೆ