ಕೋಲಾರಕ್ಕೆ ಬಂತು ಪ್ರಜಾಧ್ವನಿ ಬಸ್

0
24
ಪ್ರಜಾಧ್ವನಿ

ಇಂದು ಕೋಲಾರಕ್ಕೆ ಆಗಮಿಸಿದ ಪ್ರಜಾಧ್ವನಿ ಬಸ್ ಯಾತ್ರೆಗೆ ನಗರದ ಪವನ್ ಕಾಲೇಜು ಬೈಪಾಸ್ ಬಳಿ ಅದ್ದೂರಿ ಸ್ವಾಗತ ಕೋರಲಾಯಿತು.
ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದರು. ಈ ವೇಳೆ ಕಾರ್ಯಕರ್ತರು ಸಿದ್ದರಾಮಯ್ಯ ಪರವಾಗಿ ಘೋಷಣೆ ಹಾಕಿದರು. ಬಸ್ ಬಾಗಿಲು ಬಳಿ ಆಗಮಿಸಿ ಕಾರ್ಯಕರ್ತರ ಕಡೆಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕೈ ಬೀಸಿ ಹುರಿದುಂಬಿಸಿದರು.

Previous articleಮುಳಬಾಗಿಲು ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆ
Next articleಗಮನಸೆಳೆದ ಕುಂಭ ಹೊತ್ತ ಮಹಿಳೆಯರು