Home Advertisement
Home ತಾಜಾ ಸುದ್ದಿ ಕುಟುಂಬ ಸಮೇತ ಆಗಮಿಸಿ ಜಗದೀಶ ಶೆಟ್ಟರ್ ಮತದಾನ

ಕುಟುಂಬ ಸಮೇತ ಆಗಮಿಸಿ ಜಗದೀಶ ಶೆಟ್ಟರ್ ಮತದಾನ

0
85

ಹುಬ್ಬಳ್ಳಿ: ಕುಸುಗಲ್ಲ ರಸ್ತೆಯ ಮುಧುರಾ ಕಾಲೋನಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.
ಪತ್ನಿ ಶಿಲ್ಪಾ ಶೆಟ್ಟರ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಗಳೊಂದಿಗೆ ಆಗಮಿಸಿ ಮತ ಚಲಾಯಿಸಿದರು

Previous articleಕುಟುಂಬದವರೊಂದಿಗೆ ಬಂದು ಮತ ಚಲಾಯಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Next articleರಾಜಕೀಯ ಪಕ್ಷಗಳ ನಡುವೆ ತೀವ್ರ ವಾಗ್ವಾದ, ಬಾಗಲಕೋಟೆ ನವನಗರದಲ್ಲಿ ಆತಂಕದ ವಾತಾವರಣ