ಕಾಂಗ್ರೆಸ್‌ ಮಾಡದ್ದನ್ನು ಬಿಜೆಪಿ ಮಾಡಿದೆ: ಶೆಟ್ಟರ್

0
17
ಶೆಟ್ಟರ್

ನವಲಗುಂದ: ಕಾಂಗ್ರೆಸ್‌ ಮಾಡಲು ಆಗದ‌ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳವನ್ನು ಬಿಜೆಪಿ ಸರ್ಕಾರ ಮಾಡಿದೆ. ಅದನ್ನು ಎಲ್ಲರೂ ಸ್ವಾಗತ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು.
ಬಿಜೆಪಿ ಜನಸಂಕಲ್ಪ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ಸಮಾಜದ ಮೀಸಲಾತಿ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಸರ್ಕಾರ ಒಂದು ದೃಢ ನಿರ್ಧಾರಕ್ಕೆ ಬರುತ್ತದೆ ಎಂದರು.

Previous articleಕೋರಿಯರ್ ಟ್ರ್ಯಾಕ್ ಮಾಡಲು 1 ಲಕ್ಷ ಕಳೆದುಕೊಂಡ
Next articleತಬ್ಬಲಿಯಾಗದಿರಲಿ `ಪುಣ್ಯಕೋಟಿ’