ತಾಜಾ ಸುದ್ದಿನಮ್ಮ ಜಿಲ್ಲೆಸುದ್ದಿರಾಜ್ಯ ಕಾಂಗ್ರೆಸ್ ಐದನೇ ಪಟ್ಟಿ ಬಿಡುಗಡೆ By Samyukta Karnataka - April 19, 2023 0 10 ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಐದನೇ ಪಟ್ಟಿ ಇಂದು ಬಿಡುಗಡೆ ಮಾಡಿದ್ದು ಪಟ್ಟಿಯಲ್ಲಿ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಘೋಷಿಸಿದೆ