ಕಾಂಗ್ರೆಸ್‌ನ ನಯನ ಮೋಟಮ್ಮ ಗೆಲುವು

0
25

ಮೂಡಿಗೆರೆ: ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ನ ನಯನ ಮೋಟಮ್ಮ ಅವರು ಗೆಲುವು ಪಡೆದಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ದೀಪಕ್ ದೊಡ್ಡಯ್ಯ ಅವರನ್ನು 1237 ಮತಗಳ ಅಂತರದಿಂದ ಪರಾಭವಗಳಿಸಿದ್ದಾರೆ, ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ
ಮೂಡಿಗೆರೆ ಕ್ಷೇತ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳು ಪಡೆದಿರುವ ಮತಗಳ ವಿವರ ಈ ಕೆಳಗಿನಂತಿದೆ. ಕಾಂಗ್ರೇಸ್ 49816, ಬಿಜೆಪಿ 48579, ಜೆಡಿಎಸ್ 25096 ಮತ ಪಡೆದಿದ್ದಾರೆ

Previous article2 ಗಂಟೆ ಹೊತ್ತಿನ ಮುನ್ನಡೆ
Next articleಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ