ಎಸ್ಸಾರ್‌ಗೆ ರಾಹುಲ್ ಗಾಂಧಿ ಬುಲಾವ್

0
17
sr patil

ಬಾಗಲಕೋಟೆ: ವಿಧಾನ ಪರಿಷತ್ ಮಾಜಿ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಅವರಿಗೆ ಯುವ ನಾಯಕ ರಾಹುಲ್‌ ಗಾಂಧಿ ಅವರಿಂದ ತುರ್ತು ಬುಲಾವ್ ಬಂದಿರುವ ವರದಿಯಾಗಿದೆ.
ಕೋಲಾರ ಜಿಲ್ಲೆಗೆ ಆಗಮಿಸಿರುವ ಅವರು ಬೆಂಗಳೂರಿನಲ್ಲಿ ತಮ್ಮನ್ಮು ಭೇಟಿಯಾಗಲು ಎಸ್ಸಾರ್ ಅವರಿಗೆ ಸೂಚಿಸಿದ್ದಾರೆಂದು ಹೇಳಲಾಗಿದೆ. ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ ಅವರು ಎಸ್.ಆರ್. ಪಾಟೀಲರಿಗೆ ಫೋನ್ ಮಾಡಿ ಈ ಸಂದೇಶ ತಲುಪಿಸಿದ್ದು ಈಗ ಬೆಂಗಳೂರನಲ್ಲಿರುವ ಅವರು ಈ ರಾತ್ರಿಯೇ ಭೇಟಿಯಾಗುವ ನಿರೀಕ್ಷೆ ಇದೆ.

Previous article೧೮ರಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್‌ರಿಂದ ಪ್ರಚಾರ
Next articleಶೆಟ್ಟರ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್