ಎಲ್‌ಪಿಜಿ ಸಬ್ಸಿಡಿ 100 ರೂ. ಹೆಚ್ಚಳ

0
40

ಹೊಸದಿಲ್ಲಿ: ಉಜ್ವಲಾ ಸಬ್ಸಿಡಿಯಲ್ಲಿ ಪ್ರತಿ ಸಿಲಿಂಡರ್‌ಗೆ 200 ರೂ.ನಿಂದ 300 ರೂ.ಗೆ ಏರಿಸಿ ಗಣನೀಯ ಹೆಚ್ಚಳವನ್ನು ಕೇಂದ್ರ ಸಚಿವ ಸಂಪುಟ ಪ್ರಕಟಿಸಿದೆ.
ಮೇ 2016 ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಸಾಮಾಜಿಕ ಕಲ್ಯಾಣ ಕಾರ್ಯಕ್ರಮವಾಗಿದ್ದು, ಇದು ಕೋಟ್ಯಂತರ ಮಹಿಳೆಯರಿಗೆ ನೆಮ್ಮದಿ ತರಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

Previous articleವಿಶ್ವಕಪ್​ ಕ್ರಿಕೆಟ್: ಉದ್ಘಾಟನಾ ಸಮಾರಂಭ ಮುಂದೂಡಿಕೆ
Next articleಕರ್ನಾಟಕದಲ್ಲಿ ತಾಲಿಬಾನ್ ಸರಕಾರ