ಈಶ್ವರಪ್ಪಗೆ ಇನ್ನೂ ಸಿಗದ ಸಚಿವ ಸ್ಥಾನ

0
28

ಕಾಂಗ್ರೆಸ್ಸಿಗರು ಅಖಂಡ ಭಾರತ ಜೋಡಣೆ ಮಾಡಲಿ ನಮಗೇನು ?. ಭಾರತವನ್ನು ಇಬ್ಭಾಗ ಮಾಡಿದ್ದು ಕಾಂಗ್ರೆಸಿಗರು ಎಂದು ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದು ಮಾತನಾಡಿದ ಅವರು, ಪಾಕಿಸ್ತಾನ – ಭಾರತ ಒಂದು ರಾಷ್ಟ್ರವಾಗಬೇಕು ಎಂದು ಹೇಳಿದ್ದಾರೆ.

ನನ್ನ ಮೇಲಿದ್ದ ಆರೋಪಕ್ಕೆ ಕ್ಲೀನ್ ಚೀಟ್ ಪಡೆದಿದ್ದೇನೆ. ಆರೋಪ ಮುಕ್ತವಾದ ನಂತರವೂ ಸಚಿವ ಸ್ಥಾನ ಕೊಟ್ಟಿಲ್ಲ. ಸಚಿವ ಸ್ಥಾನ ಕೊಡದೆ ಇರುವುದಕ್ಕೆ ನನಗೆ ಬೇಸರ ಇದೆ. ಸಚಿವ ಸ್ಥಾನ ಕೊಡುವುದು ಬಿಡುವುದು ಹಿರಿಯರ ಕೈ ಯಲ್ಲಿದೆ. ಆರೋಪ ಮುಕ್ತನಾಗಿದ್ದೇನೆ ನಾಳೆಯಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿದ್ರು

Previous articleಪರಿಷತ್​​ನಲ್ಲಿ ಮತಾಂತರ ನಿಷೇಧ ಕಾರ್ಯ ಅಂಗೀಕಾರ..! ಧ್ವನಿ ಮತದ ಮೂಲಕ ಅಂಗೀಕಾರ ಪಡೆದ ಸರ್ಕಾರ..!
Next articleಕಲ್ಯಾಣ ಕರ್ನಾಟಕ ವಿಮೋಚನೆಯ ಅಮೃತ ಮಹೋತ್ಸವ – ನಾಳೆ ಕಲಬುರ್ಗಿಗೆ ಸಿಎಂ ಬೊಮ್ಮಾಯಿ