ಇಂದಿನಿಂದ ಟೋಲ್ ಶುಲ್ಕ ಶೇ. ೫ ಹೆಚ್ಚಳ

0
15

ನವದೆಹಲಿ: ಭಾರತೀಯ ಹೆದ್ದಾರಿ ಪ್ರಾಧಿಕಾರ ಈಗ ದೇಶದಾದ್ಯಂತದ ಟೋಲ್‌ಗಳಲ್ಲಿ ವಾಹನ ಸವಾರರಿಂದ ಸಂಗ್ರಹಿಸುವ ಟೋಲ್ ದರದಲ್ಲಿ ಶೇ. ೫ರಷ್ಟು ಹೆಚ್ಚಿಸಲು ನಿರ್ಧರಿಸಿದ್ದು, ಪರಿಷ್ಕೃತ ದರ ವಸೂಲಿ ಸೋಮವಾರದಿಂದ ಆರಂಭವಾಗಿದೆ.
ಟೋಲ್ ದರ ಹೆಚ್ಚಳ ಏಪ್ರಿಲ್ ಒಂದರಿಂದಲೇ ಜಾರಿಗೆ ಬರಬೇಕಿತ್ತು. ಆದರೆ ಲೋಕಸಭಾ ಚುನಾವಣೆಯ ಕಾರಣ ಈ ಜಾರಿಯನ್ನು ಮುಂದೂಡಲಾಗಿತ್ತು.

Previous articleಬಿಆರ್‌ಎಸ್ ನಾಯಕಿ ಕವಿತಾ ನ್ಯಾಯಾಂಗ ಬಂಧನ ವಿಸ್ತರಣೆ
Next articleಸಚಿವ ನಾಗೇಂದ್ರ ರಾಜಿನಾಮೆ ಕೇಳಿಲ್ಲ