ಅಬೆ ಅಂತ್ಯಕ್ರಿಯೆ: 27ರಂದು ಪ್ರಧಾನಿ ಮೋದಿ ಜಪಾನ್‌ಗೆ

0
31
ಮೋದಿ

ನವದೆಹಲಿ: ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೆ. ೨೭ ರಂದು ಟೋಕಿಯೋಗೆ ತೆರಳಲಿದ್ದಾರೆ. ದೀರ್ಘಾವಧಿಯ ಪ್ರಧಾನಿಯೆಂಬ ಹೆಗ್ಗಳಿಕೆ ಪಡೆದಿ ಅಬೆ ಜುಲೈ ೮ ರಂದು ದುಷ್ಕರ್ಮಿ ಗುಂಡಿಗೆ ಬಲಿಯಾಗಿದ್ದರು.

Previous article15 ರಾಜ್ಯಗಳಲ್ಲಿ ಪಿಎಫ್‌ಐ ಸಂಘಟನೆ ವಿರುದ್ಧ ಏಕಕಾಲಕ್ಕೆ ಜಂಟಿ ದಾಳಿ
Next articleNIA ದಾಳಿ: 20 ಮಂದಿ ವಶಕ್ಕೆ