Home Advertisement
Home ತಾಜಾ ಸುದ್ದಿ ಮಹಿಳೆಯೊಬ್ಬಳ ಹೊಟ್ಟೆಯಲ್ಲಿ ಬೆಳೆದ ಸುಮಾರು ೩.೫ ಕೆಜಿ ತೂಕದ ಗಡ್ಡೆ

ಮಹಿಳೆಯೊಬ್ಬಳ ಹೊಟ್ಟೆಯಲ್ಲಿ ಬೆಳೆದ ಸುಮಾರು ೩.೫ ಕೆಜಿ ತೂಕದ ಗಡ್ಡೆ

0
126

ಸಿಂದಗಿ: ನಗರದ​ ಮನಗೂಳಿ ಆಸ್ಪತ್ರೆಯ ವೈದ್ಯರು ಸತತ ೩ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಮಹಿಳೆ ಗರ್ಭಕೋಶಕ್ಕೆ ಸಂಬAಧಿಸಿದ ೩.೫ ಕೆಜಿ ತೂಕದ ಗಡ್ಡೆಯೊಂದನ್ನು ವೈದ್ಯರಾದ ಡಾ.ಸಂಧ್ಯಾ ಮನಗೂಳಿ, ಡಾ.ಶಾಂತವೀರ ಮನಗೂಳಿ, ಡಾ.ರಮಾಕಂತ ತಂಡದ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಯಾಸ್ಮಿನ್ ಭಾಗವಾನ್ ಎಂಬ ಮಹಿಳೆಯ ಉದರದಿಂದ ೩.೫ ಕೆಜಿ ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು.
ಅರವಳಿಕೆ ತಜ್ಞರಾದ ಡಾ. ರವಿ ಗುಣಕಿ, ಸಹಾಯಕ ಪಿರಾ ಮಗರಬಿ ಬಸವರಾಜ್ ಸೇರಿದಂತೆ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿತು. ಈಗ ರೋಗಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರ ತಂಡ ತಿಳಿಸಿದೆ. ಮನಗೂಳಿ ಆಸ್ಪತ್ರೆಯ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.