ನಮ್ಮ ಜಿಲ್ಲೆರಾಯಚೂರು ಸಿಡಿಲು ಬಡೆದು ಕುರಿಗಾಹಿ ಸಾವು By Samyukta Karnataka - March 18, 2026 0 65 WhatsAppFacebookTelegramTwitterEmailCopy URL ರಾಯಚೂರು(ಸಿಂಧನೂರು): ಸಿಡಿಲು ಬಡೆದು ಕುರಿಗಾಹಿಯೊಬ್ಬ ಸಾವನ್ನಪ್ಪಿದ ಘಟನೆ ಸಾಲಗುಂದಾ ಸೀಮಾಂತರದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೃತಪಟ್ಟ ಕುರಿಗಾಹಿ ಸಾಲಗುಂದ ನಿವಾಸಿ ಮಂಜುನಾಥ ಕರಿಯಪ್ಪ (23) ಎಂದು ಗುರುತಿಸಲಾಗಿದೆ. ಈ ಬಗ್ಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.