Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಸ್ಥಳ ಮಹಜರಿಗೆ ರಾಜೀವ್‌ಗೌಡ ಮಂಗಳೂರಿಗೆ

ಸ್ಥಳ ಮಹಜರಿಗೆ ರಾಜೀವ್‌ಗೌಡ ಮಂಗಳೂರಿಗೆ

0
6

ಮಂಗಳೂರು: ಕೆಎಎಸ್ ಅಧಿಕಾರಿ ಅಮೃತಾಗೌಡಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಕಾಂಗ್ರೆಸ್ ನಾಯಕ ರಾಜೀವ್ ಗೌಡನನ್ನು ಮಂಗಳೂರಿಗೆ ಸ್ಥಳ ಮಹಜರಿಗೆ ಪೊಲೀಸರು ಇಂದು ಕರೆತಂದಿದ್ದಾರೆ.

ಶಿಡ್ಲಘಟ್ಟದಿಂದ ತಲೆಮರೆಸಿಕೊಂಡು ಮಂಗಳೂರಿನ ಪಚ್ಚನಾಡಿಯಲ್ಲಿ ಮೈಕಲ್ ಎಂಬಾತನಿಗೆ ಸೇರಿದ ಜಾಕ್ ಡಿಸೈನ್ ಫಾರ್ಮ್ ಹೌಸ್‌ನಲ್ಲಿ ರಾಜೀವ್ ಗೌಡ ಆಶ್ರಯ ಪಡೆದಿದ್ದ, ಮೈಕಲ್ ಕೂಡಾ ಜೊತೆಗಿದ್ದ. ಈ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ವೃತ್ತ ನಿರೀಕ್ಷಕ ಆನಂದ್ ಕುಮಾರ್ ನೇತೃತ್ವದಲ್ಲಿ ರಾಜೀವ್ ಗೌಡನನ್ನು ಮಂಗಳೂರಿಗೆ ಕರೆ ತರಲಾಗಿತ್ತು.

Previous articleಬಂಗಾರಿ ಮೂಲಕ ಹೈಪ್ ಕ್ರಿಯೇಟ್ ಮಾಡಿದ ‘ಘಾರ್ಗಾ’ ಬುಲ್ ಬುಲ್
Next articleಕರ್ನಾಟಕದಲ್ಲಿ ಟೆಕ್ನೊಸ್ಪೋರ್ಟ್‌ನಿಂದ ಬ್ಲೂ ಆರಿಜಿನ್ ಪ್ರೋಗ್ರಾಮ್