ಜನಾರ್ದನ ರೆಡ್ಡಿ ಮನೆಯತ್ತ‌ ಫೈರಿಂಗ್

0
20

ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆ ವೇಳೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮನೆಯತ್ತ ಫೈರಿಂಗ್ ಮಾಡಿದ ಮತ್ತು ಕಲ್ಲು ತೂರಿದ ವಿಡಿಯೋಗಳು ಬಹಿರಂಗಗೊಂಡಿವೆ.

ಬಳ್ಳಾರಿಯ ಹಾವಂಬಾವಿಯಲ್ಲಿರುವ ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಶಾಸಕರಾದ ನಾರಾ ಭರತರೆಡ್ಡಿ, ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬ ಜನಾರ್ದನ ರೆಡ್ಡಿ ಮನೆ ಕಡೆ ಕಲ್ಲು ತೂರಿದರೆ, ಖಾಸಗಿ ಗನ್‌ಮ್ಯಾನ್ ನೇರವಾಗಿ ರೆಡ್ಡಿ ಮನೆಗೆ ಗುರಿ ಇಟ್ಟು ಫೈರಿಂಗ್ ಮಾಡಿದರು. ಈ ವಿಡಿಯೋ ಈಗ ಎಲ್ಲೆಡೆ ಚರ್ಚೆ ಹುಟ್ಟು ಹಾಕಿದೆ.

Previous articleಬಳ್ಳಾರಿ ಗಲಾಟೆ: ಸುಮೋಟೊ ಸೇರಿ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲು